Article Sweets Recipes In Kannada %e0%b2%b0%e0%b2%b5%e0%b3%86%e0%b2%af %e0%b2%ac%e0%b2%b0%e0%b3%8d%e0%b2%ab%e0%b2%bf 109022100046_1.htm

Select Your Language

Notifications

webdunia
webdunia
webdunia
webdunia

ರವೆಯ ಬರ್ಫಿ

ರವೆಯ ಬರ್ಫಿ
ಬೇಕಾಗುವ ಸಾಮಗ್ರಿಗಳು :

ನಾಲ್ಕು ತಟ್ಟೆ ಸಕ್ಕರೆ
1 ತಟ್ಟೆ ಹಾಲು
6 ಕೇಸರಿದಳ
8 ಏಲಕ್ಕಿ
1 ತಟ್ಟೆ ಹಾಲು
2 ತಟ್ಟೆ ರವೆ
1 ತಟ್ಟೆ ತುಪ್ಪ

ಪಾಕವಿಧಾನ :

ಪ್ರಾರಂಭದಲ್ಲಿ ರವೆಯನ್ನು ಚೆನ್ನಾಗಿ ಹುರಿದಿಡಬೇಕು. ಅದಕ್ಕೆ ತುಪ್ಪ, ಹಾಲು, ಸಕ್ಕರೆ ಹಾಕಿ ಒಲೆಯ ಮೇಲಿರಿಸಿ ಮಿಶ್ರಣವನ್ನು ಕಲಸಬೇಕು. ಮಿಶ್ರಣ ಬಾಣಲೆಯ ತಳ ಬಿಟ್ಟೆದ್ದಾಗ ಕೇಸರಿ,ಏಲಕ್ಕಿ ಪುಡಿ ಹಾಕಿ ಕೆದಕಬೇಕು. ಇದನ್ನು ಬಿಸಿಯಾಗಿರುವಂತೆಯೇ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿಡಬೇಕು. ಬಳಿಕ ಬೇಕಾದಂತಹ ಆಕಾರಕ್ಕೆ ಕತ್ತರಿಸಿಡಬಹುದು.

Share this Story:

Follow Webdunia kannada