Article Sweets Recipes In Kannada %e0%b2%b0%e0%b2%b5%e0%b3%86 %e0%b2%b9%e0%b2%b2%e0%b3%8d%e0%b2%b5%e0%b2%be 109040300071_1.htm

Select Your Language

Notifications

webdunia
webdunia
webdunia
webdunia

ರವೆ ಹಲ್ವಾ

ರವೆ ಹಲ್ವಾ
ಬೇಕಾಗುವ ಸಾಮಾಗ್ರಿ : ರವೆ, ಅಕ್ಕಿ, ಸಕ್ಕರೆ

ಮಾಡುವ ವಿಧಾನ : ರವೆ ಮತ್ತು ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿ. ನೀರು ಸಕ್ಕರೆ ಹಾಕಿ ಪಕ್ಕದಲ್ಲಿ ಇಡಿ. ಇದು ಪಾಕ ಬಂದ ಮೇಲೆ ರುಬ್ಬಿದ ರವೆಯನ್ನು ಹಾಕಿ ಒಲೆಯಿಂದ ಕೆಳಗಿಳಿಸಿ.

Share this Story:

Follow Webdunia kannada