Article Sweets Recipes In Kannada %e0%b2%ae%e0%b3%88%e0%b2%b8%e0%b3%82%e0%b2%b0%e0%b3%81 %e0%b2%ac%e0%b2%9c%e0%b3%8d%e0%b2%9c%e0%b2%bf 109050200071_1.htm

Select Your Language

Notifications

webdunia
webdunia
webdunia
webdunia

ಮೈಸೂರು ಬಜ್ಜಿ

ಮೈಸೂರು ಬಜ್ಜಿ
ಬೇಕಾಗುವ ಸಾಮಾಗ್ರಿಗಳು:

ಮೈದಾಹಿಟ್ಟು, ಮೊಸರು, ನೀರುಳ್ಳಿ, ಕರಿಬೇವಿನ ಸೊಪ್ಪು, ಹಸಿಮೆಣಸಿನಕಾಯಿ, ತೆಂಗಿನತುರಿ, ಉಪ್ಪು, ಎಣ್ಣೆ

ಪಾಕ ವಿಧಾನ: ನೀರು ಸೇರಿಸದೆ ಮೈದಾ ಮತ್ತು ಮೊಸರು ಸೇರಿಸಿ ಪೇಸ್ಟ್ ತಯಾರಿಸಿ. ಇದಕ್ಕೆ ನೀರುಳ್ಳಿ ಬಿಟ್ಟು ಬೇರೆಲ್ಲಾ ಸಾಮಾಗ್ರಿಗಳನ್ನು ಸೇರಿಸಿ. ಇದನ್ನು 5-6 ಗಂಟೆ ಹಾಗೇ ಬಿಡಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಸೇರಿಸಿ. ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada