Article Sweets Recipes In Kannada %e0%b2%ae%e0%b3%88%e0%b2%a6%e0%b2%be %e0%b2%aa%e0%b2%95%e0%b3%8b%e0%b2%a1%e0%b2%be 109032400048_1.htm

Select Your Language

Notifications

webdunia
webdunia
webdunia
webdunia

ಮೈದಾ ಪಕೋಡಾ

ಮೈದಾ ಪಕೋಡಾ
ಬೇಕಾಗುವ ಸಾಮಾಗ್ರಿಗಳು:

ಮೈದಾ ಹಿಟ್ಟು 1 ಬಟ್ಟಲು
ಡಾಲ್ಡಾ 2 ಚಮಚ
ಈರುಳ್ಳಿ 100 ಗ್ರಾಂ
ಹಸಿಮೆಣಸಿನಕಾಯಿ 6
ಕೊತ್ತಂಬರಿ ಸೊಪ್ಪು1/4
ಕರೀಬೇವು 1/4
ಸ್ವಲ್ಪ ಶುಂಠಿ
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯಕ್ಕೆ ತಕ್ಕಷ್ಟು ಎಣ್ಣೆ.

ಮಾಡುವ ನಿಧಾನ :

ಮೈದಾ ಹಿಟ್ಟಿಗೆ ಡಾಲ್ಡಾ ಹಾಕಿ ಚೆನ್ನಾಗಿ ಕಲಸಿ. ನಂತರ ಈರುಳ್ಳಿ, ಕೊತ್ತಂಬರಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ, ಎಲ್ಲವನ್ನೂ ಸಣ್ಣದಾಗಿ ಹೆಚ್ಚಿ ಅದಕ್ಕೆ ಸೇರಿಸಿ ಸ್ವಲ್ಪ ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ನಂತರ ಸಣ್ಣ ಉಂಡೆಮಾಡಿ ಕರಿಯಿರಿ.

Share this Story:

Follow Webdunia kannada