Article Sweets Recipes In Kannada %e0%b2%ae%e0%b3%81%e0%b2%b3%e0%b3%8d%e0%b2%b3%e0%b3%81 %e0%b2%b8%e0%b3%8c%e0%b2%a4%e0%b3%86%e0%b2%95%e0%b2%be%e0%b2%af%e0%b2%bf %e0%b2%9c%e0%b3%8d%e0%b2%af%e0%b3%82%e0%b2%b8%e0%b3%8d 110052800090_1.htm

Daily Horoscope

Select Your Language

Notifications

webdunia
webdunia
webdunia
webdunia

ಮುಳ್ಳು ಸೌತೆಕಾಯಿ ಜ್ಯೂಸ್

ಅಡುಗೆ
ಬೇಕಾಗುವ ಸಾಮಗ್ರಿ- ಮುಳ್ಳುಸೌತೆಕಾಯಿ, ಚಿಟಿಕೆಯಷ್ಟು ಉಪ್ಪು, ನೀರು
ಮಾಡುವ ವಿಧಾನ- ಮುಳ್ಳು ಸೌತೆಕಾಯಿಯ ಬೀಜ, ಸಿಪ್ಪೆ ಬೇರ್ಪಡಿಸಿ ತುರಿಯಿರಿ. ಇದನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ರಸ ಬೇರ್ಪಿಸಿ. ಚಿಟಿಕೆಯಷ್ಟು ಉಪ್ಪು ಸೇರಿಸಿ. ಉಪ್ಪು ಇಷ್ಟವಿಲ್ಲದವರು ಕೊಂಚ ಸಕ್ಕರೆಯನ್ನೂ ಸೇರಿಸಬಹುದು. ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಕುಡಿದರೆ ತಾಜಾ ಅನುಭೂತಿ. ಬೇಸಗೆಗೆ ಉತ್ತಮ.

Share this Story:

Follow Webdunia kannada