Article Sweets Recipes In Kannada %e0%b2%ae%e0%b2%bf%e0%b2%b6%e0%b3%8d%e0%b2%b0 %e0%b2%ac%e0%b3%87%e0%b2%b3%e0%b3%86%e0%b2%97%e0%b2%b3 %e0%b2%aa%e0%b2%a1%e0%b3%8d%e0%b2%a1%e0%b3%81 109112800044_1.htm

Daily Horoscope

Select Your Language

Notifications

webdunia
webdunia
webdunia
webdunia

ಮಿಶ್ರ ಬೇಳೆಗಳ ಪಡ್ಡು

ಮಿಶ್ರ ಬೇಳೆಗಳ ಪಡ್ಡು
ಬೇಕಾಗುವ ಪದಾರ್ಥ: 2 ಬಟ್ಟಲು ಅಕ್ಕಿ,1/4 ಬಟ್ಟಲು ಉದ್ದಿನಬೇಳೆ, 1/4 ಬಟ್ಟಲು ಕಡಲೆ ಬೇಳೆ, 1/4 ಬಟ್ಟಲು ತೊಗರಿ ಬೇಳೆ.1/4 ಬಟ್ಟಲು ಹೆಸರುಬೇಳೆ, 1/4 ಬಟ್ಟಲು ಅವಲಕ್ಕಿ, 4-5 ಒಣಮೆಣಸಿನಕಾಯಿ, ಒಂದು ಚಮಚ ಧನಿಯ, 1 ಬಟ್ಟಲು ತೆಂಗಿನ ತುರಿ, ಉಪ್ಪು, ಎಣ್ಣೆ.

ಮಾಡುವ ವಿಧಾನ: ಅಕ್ಕಿ, ಅವಲಕ್ಕಿ ಮತ್ತು ಎಲ್ಲಾ ಬೇಳೆಗಳನ್ನು 3-4 ಗಂಟೆ ನೆನೆಸಿ ತೆಂಗಿನ ತುರಿ, ಒಣಮೆಣಸಿನಕಾಯಿ ಸೇರಿಸಿ ರುಬ್ಬಿಟ್ಟುಕೊಳ್ಳಿ. ಹಿಟ್ಟಿಗೆ ಸ್ವಲ್ಪ ಉಪ್ಪು ಬೆರೆಸಿ. ಹಸಿ ಮೆಣಸಿನಕಾಯಿ, 2 ಈರುಳ್ಳಿ ಹೆಚ್ಚಿ ಹಾಕಿ. ಬಟ್ಟಲುಗಳಲ್ಲಿ ಹಿಟ್ಟನ್ನು ತುಂಬಿ ತಟ್ಟೆ ಮುಚ್ಚಿ. ಒಂದು ನಿಮಿಷದ ನಂತರ ಚಮಚದಿಂದ ಪಡ್ಡುಗಳನ್ನು ತಿರುಗಿಸಿ ಬೇಯಿಸಿ. ಘಮ ಘಮಿಸುವ ಹೊಂಬಣ್ಣದ ಪಡ್ಡುಗಳನ್ನು ಕಾಯಿ ಚಟ್ನಿಯ ಜೊತೆ ಸವಿಯಲು ಕೊಡಿ.

Share this Story:

Follow Webdunia kannada