Article Sweets Recipes In Kannada %e0%b2%ae%e0%b2%be%e0%b2%b5%e0%b2%bf%e0%b2%a8%e0%b2%95%e0%b2%be%e0%b2%af%e0%b2%bf %e0%b2%b6%e0%b2%b0%e0%b2%ac%e0%b2%a4%e0%b3%8d%e0%b2%a4%e0%b3%81 110041000076_1.htm

Daily Horoscope

Select Your Language

Notifications

webdunia
webdunia
webdunia
webdunia

ಮಾವಿನಕಾಯಿ ಶರಬತ್ತು

ಅಡುಗೆ
ಬೇಕಾಗುವ ಸಾಮಾಗ್ರಿ: ಮಾವಿನಕಾಯಿ, ಸಕ್ಕರೆ, ಏಲಕ್ಕಿ ಸ್ವಲ್ಪ.

ಮಾಡುವ ವಿಧಾನ: ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ಬೇಯಿಸಿ. ನಂತರ ಸಿಪ್ಪೆ, ವಾಟೆ ತೆಗೆದು ರಸವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿ ಸೋಸಿಕೊಳ್ಳಿ. ನಂತರ ಸಕ್ಕರೆ ಹಾಕಿ ಕರಗಿಸಬೇಕು. ಇದಕ್ಕೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಸೇರಿಸಿ. ಐಸ್‌ ತುಂಡು ಸೇರಿಸಿ ಸೇವಿಸಿದರೆ ತಣ್ಣಗೆ ತುಂಬಾ ಚೆನ್ನಾಗಿರುತ್ತದೆ.

Share this Story:

Follow Webdunia kannada