Article Sweets Recipes In Kannada %e0%b2%ae%e0%b2%be%e0%b2%b2%e0%b3%8d%e0%b2%aa%e0%b3%81%e0%b2%b0%e0%b2%bf 111021200037_1.htm

Daily Horoscope

Select Your Language

Notifications

webdunia
webdunia
webdunia
webdunia

ಮಾಲ್ಪುರಿ

ಮಾಲ್ಪುರಿ
ಬೇಕಾಗುವ ಸಾಮಾಗ್ರಿಗಳು: ಮೈದಾ - 1 ಕಪ್ ರವೆ - ಕಾಲು ಕಪ್ ಮೊಸರು - 1 ಚಮಚ ಬೇಕಿಂಗ್ ಸೋಡಾ - ಸ್ವಲ್ಪ ಸಕ್ಕರೆ - 1 ಕಪ್ ನೀರು - 1 ಕಪ್ ಕರಿಯಲು ಎಣ್ಣೆ - ಸ್ವಲ್ಪ ಪಾಕ ವಿಧಾನ: ಮೊದಲಿಗೆ ಮೈದಾ ಮತ್ತು ರವೆಗೆ ಮೊಸರು, ನೀರು ಮತ್ತು ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಮಾಡಿ ಇಟ್ಟುಕೊಳ್ಳಿ. ಸಕ್ಕರೆಯ ಪಾಕ ಮಾಡಿ, ಅದು ತಣ್ಣಗಾದ ಮೇಲೆ ಮಾಡಿಟ್ಟಿರುವ ಮೈದಾ, ರವೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಈ ಮಿಶ್ರಣವನ್ನು ಸಣ್ಣ ದೋಸೆಯಾಕಾರದಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ.

Share this Story:

Follow Webdunia kannada