Article Sweets Recipes In Kannada %e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf %e0%b2%ae%e0%b3%8a%e0%b2%b0%e0%b2%ac%e0%b3%8d%e0%b2%ac 109111400074_1.htm

Select Your Language

Notifications

webdunia
webdunia
webdunia
webdunia

ಬೆಳ್ಳುಳ್ಳಿ ಮೊರಬ್ಬ

ಬೆಳ್ಳುಳ್ಳಿ ಮೊರಬ್ಬ
ಬೇಕಾಗುವ ಸಾಮಗ್ರಿ: ಒಂದು ತೆಂಗಿನಕಾಯಿ, 100 ಗ್ರಾಂ ಬೆಳ್ಳುಳ್ಳಿ, ಅರ್ಧ ಕೆಜಿ ಬೆಲ್ಲ, 10 ಕರಿಮೆಣಸು, 100 ಮಿ.ಲೀ. ತುಪ್ಪ.

ಮಾಡುವ ವಿಧಾನ- ಮೊದಲು 3 ಲೀಟರ್‌ನಷ್ಟು ತೆಂಗಿನಕಾಯಿ ಹಾಲು ತೆಗೆದಿಟ್ಟುಕೊಳ್ಳಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಅದನ್ನು ಸಣ್ಣಸಣ್ಣ ತುಂಡುಗಳಾಗಿ ಮಾಡಿ. ತೆಗಿನ ಕಾಯಿ ಹಾಲನ್ನು ಒಲೆಯ ಮೇಲಿಡಿ. ಬೆಳ್ಳುಳ್ಳಿ ಚೂರುಗಳನ್ನು ಅದಕ್ಕೆ ಹಾಕಿ ತಿರುವಿ. ಮಿಶ್ಱಣ ದಪ್ಪವಾಗುತ್ತಾ ಬಂದಾಗ ಬೆಲ್ಲ ಕರಿಮೆಣಸು ಸೇರಿಸಿ. ತಿರುವುತ್ತಲೇ ಇರಿ. ಈ ಮಿಶ್ರಣ ದಪ್ಪವಾದಾಗ ಕೆಳಗಿಳಿಸಿ ತುಪ್ಪ ಸೇರಿಸಿ.ಇದನ್ನು ಹಾಗೆಯೇ ಶೇಖರಿಸಿಟ್ಟು ಬಣಂತಿಯರಿಗೆ ಮಕ್ಕಳಿಗೆ ಕೊಡಬಹುದು. ಆರೋಗ್ಯಕ್ಕೆ ಉತ್ತಮ.

Share this Story:

Follow Webdunia kannada