Article Sweets Recipes In Kannada %e0%b2%ac%e0%b2%be%e0%b2%b3%e0%b3%86%e0%b2%b9%e0%b2%a3%e0%b3%8d%e0%b2%a3%e0%b3%81 %e0%b2%ab%e0%b3%8d%e0%b2%b0%e0%b3%88 109103000081_1.htm

Select Your Language

Notifications

webdunia
webdunia
webdunia
webdunia

ಬಾಳೆಹಣ್ಣು ಫ್ರೈ

ಅಡುಗೆ
ಬೇಕಾಗುವ ಸಾಮಾಗ್ರಿ: 1 ಡಜನ್ ಬಲಿತ ಬಾಳೆಹಣ್ಣು, 1 ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಮೈದಾ, ಕಾಲು ಚಮಚ ಅರಶಿನ ಹುಡಿ, ಅರ್ಧ ಲೀಟರ್ ಎಣ್ಣೆ, 3 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಬಾಳೆಹಣ್ಣನ್ನು ದುಂಡಗೆ ಕತ್ತರಿಸಿಕೊಳ್ಳಿ. ಅಕ್ಕಿಹಿಟ್ಟು, ಮೈದಾ, ಅರಶಿನ ಪುಡಿ, ಸಕ್ಕರೆಗೆ ನೀರು ಬೆರೆಸಿ ಹಿಟ್ಟು ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದು ಕಾದ ನಂತರ ತುಂಡುಮಾಡಿದ ಬಾಳೆಹಣ್ಣನ್ನು ಹಿಟ್ಟಿಗೆ ಮುಳುಗಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.

Share this Story:

Follow Webdunia kannada