Article Sweets Recipes In Kannada %e0%b2%ac%e0%b2%be%e0%b2%b3%e0%b3%86%e0%b2%b9%e0%b2%a3%e0%b3%8d%e0%b2%a3%e0%b3%81 %e0%b2%95%e0%b2%b8%e0%b3%8d%e0%b2%9f%e0%b2%b0%e0%b3%8d%e0%b2%a1%e0%b3%8d 110022700076_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಳೆಹಣ್ಣು ಕಸ್ಟರ್ಡ್

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಎರಡು ದೊಡ್ಡ ಬಾಳೆಹಣ್ಣು, 15 ಗ್ರಾಂ ಕಸ್ಟರ್ಡ್ ಪೌಡರ್, ಕಾಲು ಕಪ್ ಸಕ್ಕರೆ, 150 ಮಿ.ಲೀ ಹಾಲು, ಬಾದಾಮಿ ತುರಿ ಸ್ವಲ್ಪ, ಗೋಡಂಬಿ ತುಂಡು ಸ್ವಲ್ಪ, ವೆನಿಲಾ ಪುಡಿ ಒಂದು ಚಮಚ.

ಮಾಡುವ ವಿಧಾನ- ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ. ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರ್ ಮತ್ತು ಸಕ್ಕರೆಯ್ನನು ಕಲಸಿ. ಉಳಿದ ಹಾಲನ್ನು 10 ನಿಮಿಷ ಕುದಿಸಿ. ಕಸ್ಟರ್ಡ್ ಪೌಡರ್, ಸಕ್ಕರೆ ಮಿಶ್ರಣಕ್ಕೆ ಸೇರಿಸಿ ಬಿಸಿ ಮಾಡಿ. ಇದಕ್ಕೆ ಬಾಳೆಹಣ್ಣಿನ ಚೂರುಗಳು ಬಾದಾಮಿ, ವೆನಿಲಾ ಸೇರಿಸಿ. ತಣ್ಣಗಾದ ಮೇಲೆ ತಿನ್ನಿ.

Share this Story:

Follow Webdunia kannada