Article Sweets Recipes In Kannada %e0%b2%ac%e0%b2%be%e0%b2%b3%e0%b3%86%e0%b2%b9%e0%b2%a3%e0%b3%8d%e0%b2%a3%e0%b2%bf%e0%b2%a8 %e0%b2%aa%e0%b2%be%e0%b2%95%e0%b3%8d 110103000075_1.htm

Select Your Language

Notifications

webdunia
webdunia
webdunia
webdunia

ಬಾಳೆಹಣ್ಣಿನ ಪಾಕ್

ಬಾಳೆಹಣ್ಣಿನ ಪಾಕ್
ಬೇಕಾಗುವ ಸಾಮಾಗ್ರಿ: ಬಾಳೆ ಹಣ್ಣು, ತುಪ್ಪ, ಏಲಕ್ಕಿ ಪುಡಿ, ಸಕ್ಕರೆ, ದ್ರಾಕ್ಷಿ.
ತಯಾರಿಸುವ ವಿಧಾನ: ಬಾಳೆ ಹಣ್ಣನ್ನು ಸಣ್ಣಗೆ ಹೆಚ್ಚಿಕೊಂಡು ಸಕ್ಕರೆಯೊಂದಿಗೆ ಗೊಟಾಯಿಸಬೇಕು. ನಂತರ ಸೀಕರಣೆಯನ್ನು ಒಲೆಯ ಮೇಲಿಟ್ಟು ಸೌಟಿನಿಂದ ಕಲಸುತ್ತಿರಬೇಕು. ಬೆಂದ ನಂತರ ತುಪ್ಪ ಸುರಿಯಬೇಕು. ನಂತರ ಗೋಡಂಬಿ ಮತ್ತು ಏಲಕ್ಕಿ ಪುಡಿ ಹಾಕಿ.

Share this Story:

Follow Webdunia kannada