Article Sweets Recipes In Kannada %e0%b2%ac%e0%b2%be%e0%b2%b3%e0%b3%86%e0%b2%b9%e0%b2%a3%e0%b3%8d%e0%b2%a3%e0%b2%bf%e0%b2%a8 %e0%b2%9c%e0%b3%82%e0%b2%b8%e0%b3%8d 109053000079_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಳೆಹಣ್ಣಿನ ಜೂಸ್

ಬಾಳೆಹಣ್ಣಿನ ಜೂಸ್
ಬೇಕಾಗುವ ಸಾಮಗ್ರಿಗಳು : ಒಂದು ತಾಜಾ ಬಾಳೆಹಣ್ಣು, ಸಕ್ಕರೆ, ಹಾಲು, ಏಲಕ್ಕಿ

ಮಾಡುವ ವಿಧಾನ : ಬಾಳೆಹಣ್ಣು ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಗಂಧದಂತೆ ರುಬ್ಬಿಕೊಳ್ಳಿ. ಅದಕ್ಕೆ ಕಾದ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿರಿ. ಅನಂತರ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡಿ. ತುಂಬಾ ರುಚಿಯಾಗಿರುತ್ತದೆ. ಅಥವಾ ಇದನ್ನು ಫ್ರೀಜ್‌ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ.

Share this Story:

Follow Webdunia kannada