Article Sweets Recipes In Kannada %e0%b2%ac%e0%b2%be%e0%b2%b3%e0%b3%86 %e0%b2%b9%e0%b2%a3%e0%b3%8d%e0%b2%a3%e0%b2%bf%e0%b2%a8 %e0%b2%b6%e0%b3%87%e0%b2%95%e0%b3%8d 110021300093_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಳೆ ಹಣ್ಣಿನ ಶೇಕ್

ಅಡುಗೆ
ಬೇಕಾಗುವ ಸಾಮಗ್ರಿಗಳು- ಕೆಲವು ಬಾಳೆಹಣ್ಣುಗಳು, ಅರ್ಧ ಲೀಟರ್‌ ಹಾಲು, ಸಕ್ಕರೆ.

ಮಾಡುವ ವಿಧಾನ: ಬಾಳೆ ಹಣ್ಣುಗಳನ್ನು ಹೋಳುಗಳಾಗಿ ಮಾಡಿರಿಸಿ, ಸಕ್ಕರೆಯೊಂದಿಗೆ ಹಾಕಿ ನುಣ್ಣಗೆ ಅರೆಯಿರಿ. ಬಳಿಕ ಲೋಟಗಳಿಗೆ ಹಾಕಿ ಕುಡಿಯಲು ಬಳಸಬಹುದು.

Share this Story:

Follow Webdunia kannada