Article Sweets Recipes In Kannada %e0%b2%ac%e0%b2%be%e0%b2%a6%e0%b3%82%e0%b2%b7%e0%b2%be 108010600019_1.htm

Select Your Language

Notifications

webdunia
webdunia
webdunia
webdunia

ಬಾದೂಷಾ

ಬಾದೂಷಾ
ಬೇಕಾಗುವ ಸಾಮಾಗ್ರಿಗಳು:

ಮೈದಾಹಿಟ್ಟು - ಅರ್ಧ ಕೆಜಿ
ಸಕ್ಕರೆ - ಅರ್ಧ ಕೆಜಿ
ತುಪ್ಪ - ಅರ್ದ ಕೆಜಿ
ಅಡಿಗೆ ಸೋಡಾ - ಅರ್ಧ ಚಮಚ
ಮೊಸರು - 50 ಗ್ರಾಂ

ಪಾಕ ವಿಧಾನ:

ಒಲೆಯಲ್ಲಿ ಪಾತ್ರೆ ಇಟ್ಟು ಸಕ್ಕರೆ ಮತ್ತು ಒಂದು ಲೀಟರ್ ನೀರು ಹಾಕಿಕೊಂಡು ಪಾಕ ಮಾಡಿಕೊಳ್ಳಿ. ಇದು ಜಾಸ್ತಿ ನೀರಾಗದಂತೆ ನೋಡಿಕೊಳ್ಳಿ.

ಮೈದಾಹಿಟ್ಟಿಗೆ ಸೋಡಾ, ತುಪ್ಪ ಮತ್ತು ಮೊಸರನ್ನು ಹಾಕಿ ಗಟ್ಟಿಯಾಗಿ ಕಲಸಿ.

ಈ ಕಲಸಿದ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ಆ ಉಂಡೆಗಳನ್ನು ಒಂದೊಂದಾಗಿ ತುಪ್ಪದಲ್ಲಿ ಕರಿದು, ಪಾಕದಲ್ಲಿ ನೆನೆಹಾಕಿರಿ.

ಚೆನ್ನಾಗಿ ನೆನೆದ ಬಳಿಕ ಪಾಕದಿಂದ ತೆಗೆದು ಒಂದು ತಟ್ಟೆಗೆ ಹಾಕಿರಿ. ಬಾದೂಷಾ ತಿನ್ನಲು ಸಿದ್ಧ.


Share this Story:

Follow Webdunia kannada