Article Sweets Recipes In Kannada %e0%b2%ac%e0%b2%be%e0%b2%a6%e0%b2%be%e0%b2%ae%e0%b2%bf %e0%b2%ac%e0%b2%b0%e0%b3%8d%e0%b2%ab%e0%b2%bf 109062700028_1.htm

Select Your Language

Notifications

webdunia
webdunia
webdunia
webdunia

ಬಾದಾಮಿ ಬರ್ಫಿ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಒಂದು ಕಪ್ ಬಾದಾಮಿ, ಸಕ್ಕರೆ, ಹಾಲು, ಕೇಸರಿ ದಳ, 2 ಚಮಚ ತುಪ್ಪ.

ಮಾಡುವ ವಿಧಾನ- ಬಾದಾಮಿಯನ್ನು ಬಿಸಿನೀರಿನಲ್ಲಿ ಐದು ನಿಮಿಷ ನೆನೆ ಹಾಕಿ ಅದರ ಸಿಪ್ಪೆಯನ್ನು ಸುಲಿಯಿರಿ. ಸ್ವಲ್ಪವೇ ಸ್ವಲ್ಪ ಹಾಲು ಹಾಕಿ ಸಕ್ಕರೆಯೊಂದಿಗೆ ಬಾದಾಮಿಯನ್ನು ಹದವಾಗಿ ಕಲಸಿ. ನಂತರ ಈ ಮಿಶ್ರಣವನ್ನು ನಾನ್ ಸ್ಟಿಕ್ ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಟ್ಟು ತುಪ್ಪ ಹಾಗೂ ಕೇಸರಿ ಹಾಕಿ ತಿರುವುತ್ತಲೇ ಇರಿ. ಮಿಶ್ರಣ ಉಂಡೆಯಂತೆ ಮೇಲೇಳತೊಡಗಿದಾಗ ಅದನ್ನು ಎಣ್ಣೆ ಸವರಿದ ತಟ್ಟೆಯಲ್ಲಿ ಹರವಿ.

Share this Story:

Follow Webdunia kannada