Article Sweets Recipes In Kannada %e0%b2%ac%e0%b2%be%e0%b2%a6%e0%b2%be%e0%b2%ae%e0%b2%bf %e0%b2%95%e0%b3%81%e0%b2%b2%e0%b3%8d%e0%b2%ab%e0%b2%bf 109040300072_1.htm

Select Your Language

Notifications

webdunia
webdunia
webdunia
webdunia

ಬಾದಾಮಿ ಕುಲ್ಫಿ

ಬಾದಾಮಿ ಕುಲ್ಫಿ
ಬಾದಾಮಿಯನ್ನು ಹಾಲಿನೊಂದಿಗೆ ಸೇರಿಸಿ ರುಬ್ಬಿ. ಏಲಕ್ಕಿ, ಕೇಸರಿ ಸೇರಿಸಿ- ಬಿಸಿ ಮಾಡಿ. ಅಗಲವಾದ ಬಟ್ಟಲಿನಲ್ಲಿ ಸುರಿದು, ಕತ್ತರಿಸಿದ ಬಾದಾಮಿ ತುಂಡುಗಳನ್ನು ಉದುರಿಸಿ. ನಂತರ 8 ಗಂಟೆ ಫ್ರಿಡ್ಜ್‌ನಲ್ಲಿ ಇಡಿ. ಬಳಿಕ ಕತ್ತರಿಸಿ-- ಬಾದಾಮಿ ಕುಲ್ಫಿ ಸಿದ್ದ.


Share this Story:

Follow Webdunia kannada