Article Sweets Recipes In Kannada %e0%b2%ac%e0%b2%a8%e0%b2%be%e0%b2%a8%e0%b2%be %e0%b2%95%e0%b3%87%e0%b2%95%e0%b3%8d 110020600085_1.htm

Select Your Language

Notifications

webdunia
webdunia
webdunia
webdunia

ಬನಾನಾ ಕೇಕ್

ಬಾಳೆಹಣ್ಣು ಕೇಕ್
ಬೇಕಾಗುವ ಸಾಮಗ್ರಿ- ಅರ್ಧ ಕಪ್ ಬೆಣ್ಣೆ, ಒಂದು ಕಪ್ ಸಕ್ಕರೆ, ಎರಡು ಮೊಟ್ಟೆ, ಮೂರು ಬಾಳೆಹಣ್ಣು, ಒಂದು ಕಾಲು ಕಪ್ ಆಲ್ ಪರ್ಪಸ್ ಫ್ಲೋರ್, ಮುಕ್ಕಾಲು ಕಪ್ ಬೇಕಿಂಗ್ ಸೋಡಾ, ಅರ್ಧ ಚಮಚ ಉಪ್ಪು.

ಮಾಡುವ ವಿಧಾನ- ಬೆಣ್ಣೆಯೊಂದಿಗೆ ಸಕ್ಕರೆಯನ್ನು ಬೀಟ್ ಮಾಡಿ ಕ್ರೀಮಿನಂತೆ ಮಾಡಿ. ಬೀಟು ಮಾಡುತ್ತಾ ಎರಡು ಮೊಟ್ಟೆಗಳನ್ನು ಸೇರಿಸಿ ಬೀಟ್ ಮಾಡಿ. ಕಿವುಚಿದ ಬಾಳೆಹಣ್ಣನ್ನು ಸೇರಿಸಿ ಕಲಸಿ. ಆಲ್ ಪರ್ಪಸ್ ಫ್ಲೋರ್, ಬೇಕಿಂಗ್ ಸೋಡಾ, ರುಚಿಗೆ ಉಪ್ಪು ಸೇರಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಗೋಡಂಬಿ, ಒಣದ್ರಾಕ್ಷಿ ಸೇರಿಸಬಹುದು. ಚೆನ್ನಾಗಿ ಕಲಸಿದ ನಂತರ ಇದನ್ನು ತುಪ್ಪ ಸವರಿದ ಪಾತ್ರೆಗೆ ಸುರುವಿ. 350 ಡಿಗ್ರಿಯಲ್ಲಿ 30ರಿಂದ 35 ನಿಮಿಷಗಳ ಕಾಲ ಬೇಕ್ ಮಾಡಿ. ಬಾಳೆಹಣ್ಣು ಕೇಕ್ ರೆಡಿ.

Share this Story:

Follow Webdunia kannada