Article Sweets Recipes In Kannada %e0%b2%ac%e0%b2%a6%e0%b2%be%e0%b2%ae%e0%b3%8d %e0%b2%ae%e0%b2%bf%e0%b2%b2%e0%b3%8d%e0%b2%95%e0%b3%8d %e0%b2%b6%e0%b3%86%e0%b2%95%e0%b3%8d 109022400061_1.htm

Daily Horoscope

Select Your Language

Notifications

webdunia
webdunia
webdunia
webdunia

ಬದಾಮ್ ಮಿಲ್ಕ್ ಶೆಕ್

ಬದಾಮ್ ಮಿಲ್ಕ್ ಶೆಕ್
ಬೇಕಾಗುವ ಸಾಮಾಗ್ರಿ :

ಸಕ್ಕರೆ
ಬಾದಾಮಿ
ದಾಲ್‌ ಚಿಣ್ಣಿ
ಹಾಲು
ಮೊಸರು

ಮಾಡುವ ವಿಧಾನ :

ಸಕ್ಕರೆ, ಬಾದಾಮಿ, ದಾಲ್‌ ಚಿಣ್ಣಿ ಸೇರಿಸಿ ರುಬ್ಬಿ. ಇದಕ್ಕೆ, ಹಾಲು, ಮೊಸರು ಸೇರಿಸಿ ಮತ್ತೇ ಬಿಸಿ ಮಾಡಿ.ಬೇಕಿದ್ದರೆ ನೀರು ಸೇರಿಸಿ. ಬದಾಮ್ ಮಿಲ್ಕ್ ಶೆಕ್ ರೆಡಿ.

Share this Story:

Follow Webdunia kannada