Article Sweets Recipes In Kannada %e0%b2%ac%e0%b2%9f%e0%b3%8d%e0%b2%9f%e0%b2%b0%e0%b2%be %e0%b2%a4%e0%b2%bf%e0%b2%a8%e0%b2%bf%e0%b2%b8%e0%b3%81 109042500040_1.htm

Select Your Language

Notifications

webdunia
webdunia
webdunia
webdunia

ಬಟ್ಟರಾ ತಿನಿಸು

ಬಟ್ಟರಾ ತಿನಿಸು
ಬೇಕಾಗುವ ಸಾಮಾಗ್ರಿಗಳು:

ಮೈದಾ - 1 ಕೆಜಿ
ಮೊಟ್ಟೆ - 1
ಯೀಸ್ಟ್ - 1 ಚಮಚ
ಹಾಲು - ಅರ್ಧ ಲೋಟ
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ: ಮೇಲಿನ ಎಲ್ಲಾ ಸಾಮಾಗ್ರಿಗೆ ಸ್ವಲ್ಪ ನೀರನ್ನು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಈ ಕಲಸಿದ ಹಿಟ್ಟನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ ಆರು ಗಂಟೆ ಹಾಗೇ ಬಿಡಿ. ಇದರಿಂದ ಹಿಟ್ಟು ತುಂಬಾ ಮೃದುವಾಗಿತ್ತದೆ. ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ವೃತ್ತಾಕಾರಕ್ಕೆ ಲಟ್ಟಿಸಿ. ಬಳಿಕ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada