Article Sweets Recipes In Kannada %e0%b2%ac%e0%b2%9f%e0%b2%b0%e0%b3%8d %e0%b2%95%e0%b3%81%e0%b2%95%e0%b3%8d%e0%b2%95%e0%b2%bf 109110700071_1.htm

Select Your Language

Notifications

webdunia
webdunia
webdunia
webdunia

ಬಟರ್ ಕುಕ್ಕಿ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಬೆಣ್ಣೆ, ಸಕ್ಕರೆ, ಬೇಕಿಂಗ್ ಪೌಡರ್, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ.
ಮಾಡುವ ವಿಧಾನ- ಬೆಣ್ಣೆ, ಸಕ್ಕರೆ ಹಾಗೂ ಬೇಕಿಂಗ್ ಪೌಡರ್ ಮಿಕ್ಸ್ ಮಾಡಿ. ಏಲಕ್ಕಿ ಪುಡಿ, ಮೈದಾ, ಬಾದಾಮಿ ಹಾಗೂ ಗೋಡಂಬಿ ಸೇರಿಸಿ ಚೆನ್ನಾಗಿ ತಿರುವಿ. ಈ ಹಿಟ್ಟನ್ನು ಕುಕ್ಕಿಯಾಕಾರಲ್ಲಿ ಮಾಡಿ. ನಂತರ ಬೇಕ್ ಮಾಡಿ. ಬಟರ್ ಕುಕ್ಕಿ ಸಿದ್ಧ.

Share this Story:

Follow Webdunia kannada