Article Sweets Recipes In Kannada %e0%b2%ab%e0%b3%8d%e0%b2%b0%e0%b3%81%e0%b2%9f%e0%b3%8d %e0%b2%b8%e0%b2%b2%e0%b2%be%e0%b2%a1%e0%b3%8d 109121800075_1.htm

Select Your Language

Notifications

webdunia
webdunia
webdunia
webdunia

ಫ್ರುಟ್ ಸಲಾಡ್

ಅಡುಗೆ
ಬೇಕಾಗುವ ಸಾಮಗ್ರಿ: ಹಣ್ಣುಗಳು, ಕೇಕ್, ಆರೆಂಜ್ ಜ್ಯೂಸ್, ವೇಫರ್.

ಮಾಡುವ ವಿಧಾನ: ಯಾವುದಾದರೂ ಕೆಲವು ಹಣ್ಣುಗಳನ್ನು ಚೆನ್ನಾಗಿ ಕತ್ತರಿಸಿಡಿ. ನಂತರ ಕತ್ತರಿಸಿದ ಹಣ್ಣುಗಳು ಹಾಗೂ ಕೇಕನ್ನು ಮಿಕ್ಸ್ ಮಾಡಿ. ಗ್ಲಾಸಿನ ತಳಕ್ಕೆ ಸುರುವಿ. ಇದರ ಮೇಲೆ ಆರೆಂಜ್ ಜ್ಯೂಸ್‌ನ್ನು ಹಾಕಿ. ಅದರ ಮೇಲಕ್ಕೆ ಐಸ್ ಕ್ರೀಂ ಸೇರಿಸಿ. ಐಸ್ ಕ್ರೀಂ ಫ್ರುಟ್ ಸಾಸ್ ಹಾಕಿ. ವೇಫರ್ ಒಂದನ್ನು ನೀಟಾಗಿ ಕತ್ತರಿಸಿ ಈ ಐಸ್‌ಕ್ರೀಂ ಮೇಲಿರಿಸಿ. ಈಗ ಫ್ರುಟ್ ಐಸ್ ಕ್ರೀಂ ರೆಡಿ. ಫ್ರೆಶ್ ಆಗಿ ಹಂಚಿರಿ.

Share this Story:

Follow Webdunia kannada