Article Sweets Recipes In Kannada %e0%b2%ab%e0%b3%8d%e0%b2%b0%e0%b3%81%e0%b2%9f%e0%b3%8d %e0%b2%90%e0%b2%b8%e0%b3%8d %e0%b2%95%e0%b3%8d%e0%b2%b0%e0%b3%80%e0%b2%82 109040800046_1.htm

Daily Horoscope

Select Your Language

Notifications

webdunia
webdunia
webdunia
webdunia

ಫ್ರುಟ್ ಐಸ್ ಕ್ರೀಂ

ಫ್ರುಟ್ ಐಸ್ ಕ್ರೀಂ
ಬೇಕಾಗುವ ಸಾಮಗ್ರಿ: ಹಣ್ಣುಗಳು, ಕೇಕ್, ಆರೆಂಜ್ ಜ್ಯೂಸ್, ವೇಫರ್.

ಮಾಡುವ ವಿಧಾನ: ಕತ್ತರಿಸಿದ ಹಣ್ಣುಗಳು ಹಾಗೂ ಕೇಕನ್ನು ಮಿಕ್ಸ್ ಮಾಡಿ. ಗ್ಲಾಸಿನ ತಳಕ್ಕೆ ಸುರುವಿ. ಇದರ ಮೇಲೆ ಆರೆಂಜ್ ಜ್ಯೂಸ್ ಸುರುವಿ. ಐಸ್ ಕ್ರೀಂ ಸೇರಿಸಿ. ಐಸ್ ಕ್ರೀಂ ಫ್ರುಟ್ ಸಾಸ್ ಹಾಕಿ. ವೇಫರ್ ಒಂದನ್ನು ನೀಟಾಗಿ ಕತ್ತರಿಸಿ ಈ ಐಸ್ಕ್ರೀಂ ಮೇಲಿರಿಸಿ. ಈಗ ಫ್ರುಟ್ ಐಸ್ ಕ್ರೀಂ ರೆಡಿ.

Share this Story:

Follow Webdunia kannada