Article Sweets Recipes In Kannada %e0%b2%aa%e0%b3%8a%e0%b2%b2%e0%b2%bf%e0%b2%9a%e0%b2%be %e0%b2%b2%e0%b2%a1%e0%b3%8d%e0%b2%a1%e0%b3%81 109080800068_1.htm

Select Your Language

Notifications

webdunia
webdunia
webdunia
webdunia

ಪೊಲಿಚಾ ಲಡ್ಡು

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ನಾಲ್ಕು ಚಪಾತಿ, ಅರ್ಧ ಕಪ್ ತುರಿದ ಬೆಲ್ಲ, ಒಂದು ಚಮಚ ಗಸಗಸೆ, ಅರ್ಧ ಕಪ್ ಒಣಕೊಬ್ಬರಿ ತುರಿ, ಮೂರು ಚಮಚ ತುಪ್ಪ.

ಮಾಡುವ ವಿಧಾನ- ಚಪಾತಿಯನ್ನು ಚೆನ್ನಾಗಿ ಪುಡಿ ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಗಸಗಸೆ ಹಾಗೂ ಒಣಕೊಬ್ಬರಿಯನ್ನು ತೆಗೆದುಕೊಂಡು ಹೊಂಬಣ್ಣ ಬರುವವರೆಗೆ ಹುರಿಯಿರಿ. ದೊಡ್ಡ ಪಾತ್ರೆಯಲ್ಲಿ ತುರಿದ ಬೆಲ್ಲ, ಪುಡಿ ಮಾಡಿದ ಚಪಾತಿ, ಹುರಿದ ಗಸಗಸೆ ಹಾಗೂ ಒಣಕೊಬ್ಬರಿಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಾತ್ರೆ ಕೆಳಗಿಳಿಸಿ. ಸ್ವಲ್ಪ ಪ್ರಮಾಣವನ್ನು ಕೈಯಲ್ಲಿ ತೆಗೆದುಕೊಂಡು ಲಡ್ಡುವಿನ ಆಕಾರದಲ್ಲಿ ಉಂಡೆ ಮಾಡಿ.

Share this Story:

Follow Webdunia kannada