Article Sweets Recipes In Kannada %e0%b2%aa%e0%b3%88%e0%b2%a8%e0%b2%be%e0%b2%aa%e0%b2%b2%e0%b3%8d %e0%b2%95%e0%b2%b8%e0%b3%8d%e0%b2%9f%e0%b2%b0%e0%b3%8d%e0%b2%a1%e0%b3%8d 109122400061_1.htm

Daily Horoscope

Select Your Language

Notifications

webdunia
webdunia
webdunia
webdunia

ಪೈನಾಪಲ್ ಕಸ್ಟರ್ಡ್

ಅಡುಗೆ
ಬೇಕಾಗುವ ಸಾಮಗ್ರಿ- ಒಂದು ಪೈನಾಪಲ್, ಎರಡು ಚಮಚ ಕಸ್ಟರ್ಡ್ ಪೌಡರ್, ಅರ್ಧ ಲೀಟರ್ ಹಾಲು, ಒಂದು ಕ್ಯಾನ್ ಕಂಡೆನ್ಸ್‌ಡ್ ಮಿಲ್ಕ್, 2 ಚಮಚ ಸಕ್ಕರೆ, ಎರಡು ಚಮಚ ವೆನಿಲ್ಲಾ.
ಮಾಡುವ ವಿಧಾನ- ಹಾಲನ್ನು ಪಾತ್ರೆಯಲ್ಲಿ ಕಾಯಿಸಿಕೊಳ್ಳಿ. ಕಸ್ಟರ್ಡ್ ಪೌಡರನ್ನು ಸ್ವಲ್ಪ ಹಾಲಿನಲ್ಲಿ ಹಾಕಿ ಕಲಕಿ ಆಮೇಲೆ ಕುದಿಯಲು ಶುರುವಾದ ಹಾಲಿಗೆ ಅದನ್ನು ಸೇರಿಸಿ. ತಿರುವುತ್ತಾ ಇ್ದು ಆಮೇಲೆ ಇದಕ್ಕ ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ ತಿರುವಿ. ಮಿಶ್ರಣ ಹದ್ಕಕೆ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ. ಪೈನಾಪಲ್ ಚೂರುಗಳಿಗೆ ಸಕ್ಕರೆ ಸೇರಿಸಿ ಫ್ರಿಡ್ಜ್‌ನಲ್ಲಿಡಿ. ವೆನಿಲ್ಲಾ ಐಸ್‌ಕ್ರೀಂ ತಣಿದ ಕಸ್ಟರ್ಡ್ ಮಿಶ್ರಣಕ್ಕೆ ಸೇರಿಸಿ ಫ್ರಿಡ್ಜ್‌ನಲ್ಲಿಡಿ. ಪೈನಾಪಲ್ ಹಾಗೂ ಕಸ್ಟರ್ಡ್ ಮಿಶ್ರಣವ್ನನು ಸೇರಿಸಿ ತಿನ್ನಲು ಕೊಡಿ.

Share this Story:

Follow Webdunia kannada