Article Sweets Recipes In Kannada %e0%b2%aa%e0%b3%80%e0%b2%a8%e0%b2%9f%e0%b3%8d %e0%b2%9f%e0%b2%be%e0%b2%ab%e0%b2%bf 109112000087_1.htm

Select Your Language

Notifications

webdunia
webdunia
webdunia
webdunia

ಪೀನಟ್ ಟಾಫಿ

ಅಡುಗೆ
ಬೇಕಾಗುವ ಸಾಮಾಗ್ರಿ: ಸಕ್ಕರೆ 1¼ ಕಪ್, ಒಂದು ಚಮಚ ಬೆಣ್ಣೆ, ಎರಡು ಕಪ್ ಕಡಲೆ ಬೀಜ.
ಮಾಡುವ ವಿಧಾನ: ಕಡಲೆ ಬೀಜವನ್ನು ಹುರಿದು ಮಿಕ್ಸಿಯಲ್ಲಿ ತಿರುಗಿಸಿ ತರಿತರಿಯಾಗಿ ಮಾಡಿಡಿ. ಒಲೆಯ ಮೇಲೆ ಸಕ್ಕರೆ ಪಾಕ ಮಾಡಿ. ಸ್ವಲ್ಪ ಹೊತ್ತು ಆ ಪಾಕವನ್ನು ತಿರುವುತ್ತಲೇ ಇರಿ. ಪಾಕ ಕಂದು ಬಣ್ಣಕ್ಕೆ ಬರುವ ಸಮಯದಲ್ಲಿ ಬೆಣ್ಣೆ ಹಾಕಿ ತಿರುವಿ. ನಂತರ ನೆಲಗಡಲೆ ಪುಡಿ ಸೇರಿಸಿ ತಿರುವಿ. ಬಿಸಿಯಾಗಿರುವಾಗಲೇ ಪುಟಾಣಿ ಉಂಡೆ ಕಟ್ಟಿ. ಅಥವಾ ತಟ್ಟೆಗೆ ಹರವಿ ಬೇಕಾದ ಆಕಾರಕ್ಕೆ ಕತ್ತರಿಸಿ.

Share this Story:

Follow Webdunia kannada