Article Sweets Recipes In Kannada %e0%b2%aa%e0%b3%80%e0%b2%a8%e0%b2%9f%e0%b3%8d %e0%b2%95%e0%b3%81%e0%b2%95%e0%b3%80 109040800047_1.htm

Select Your Language

Notifications

webdunia
webdunia
webdunia
webdunia

ಪೀನಟ್ ಕುಕೀ

ಪೀನಟ್ ಕುಕೀ
ಬೇಕಾಗುವ ಸಾಮಗ್ರಿ: ಮೈದಾ, ಬೇಕಿಂಗ್ ಪೌಡರ್, ಬೆಣ್ಣೆ, ಸಕ್ಕರೆ, ಮೊಟ್ಟೆ, ನೆಲಗಡಲೆ, ವೆನಿಲ್ಲಾ ಎಸೆನ್ಸ್.

ಮಾಡುವ ವಿಧಾನ: ಮೈದಾ, ಬೇಕಿಂಗ್ ಪೌಡರ್, ಬೆಣ್ಣೆ, ಸಕ್ಕರೆ, ಮೊಟ್ಟೆ ಸೇರಿಸಿ ಚೆನ್ನಾಗಿ ಕಲಸಿ. ನೆಲಗಡಲೆ ಹಾಗೂ ವೆನಿಲ್ಲಾ ಎಸೆನ್ಸ್ ಸೇರಿಸಿ. ಹಿಟ್ಟನ್ನು ಚೆನ್ನಾಗಿ ನಾದಿ ಚಿಕ್ಕ ಉಂಡೆಗಳನ್ನಾಗಿಸಿ. ರೋಲ್ ಮಾಡಿ ಜಿಡ್ಡು ಸವರಿದ ತಟ್ಟೆಯಲ್ಲಿಟ್ಟು ಬೇಯಿಸಿ. ಪೀನಟ್ ಕುಕೀ ರೆಡಿ.

Share this Story:

Follow Webdunia kannada