Article Sweets Recipes In Kannada %e0%b2%aa%e0%b2%aa%e0%b3%8d%e0%b2%aa%e0%b2%be%e0%b2%af%e0%b2%bf %e0%b2%ae%e0%b2%bf%e0%b2%b2%e0%b3%8d%e0%b2%95%e0%b3%8d %e0%b2%b6%e0%b3%87%e0%b2%95%e0%b3%8d 110041000075_1.htm

Daily Horoscope

Select Your Language

Notifications

webdunia
webdunia
webdunia
webdunia

ಪಪ್ಪಾಯಿ ಮಿಲ್ಕ್ ಶೇಕ್

ಅಡುಗೆ
ಬೇಕಾಗುವ ಸಾಮಗ್ರಿ: ಒಂದು ಪಪ್ಪಾಯಿ, ಒಂದು ಲೋಟ ಹಾಲು, ಸಕ್ಕರೆ, ಏಲಕ್ಕಿ, ಗೋಡಂಬಿ ಚೂರು.

ಮಾಡುವ ವಿಧಾನ: ಚೆನ್ನಾಗಿ ಹಣ್ಣಾದ ಒಂದು ಹಣ್ಣನ್ನು ತೊಳೆದು, ಸಿಪ್ಪೆ ಮತ್ತು ಬೀಜ ತೆಗೆದು, ಕತ್ತರಿಸಿ. ಕತ್ತರಿಸಿದ ಪಪ್ಪಾಯಿ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಸಕ್ಕರೆ, ಹಾಲು ಹಾಕಿ ಮತ್ತೊಮ್ಮೆ ತಿರುಗಿಸಿ. ನಂತರ ಏಲಕ್ಕಿ ಪುಡಿ ಸೇರಿಸಿ, ಬೇಕಿದ್ದರೆ ಐಸ್‌ ತುಂಡುಗಳನ್ನು ಹಾಕಿ. ಗೋಡಂಬಿಯನ್ನು ಚೂರುಗಳನ್ನೂ ಹಾಕಿ. ಬಿಸಿಲಲ್ಲಿ ದಣಿದವರಿಗೆ ಇದು ಉತ್ತಮ ಪಾನೀಯ.

Share this Story:

Follow Webdunia kannada