Article Sweets Recipes In Kannada %e0%b2%aa%e0%b2%aa%e0%b3%8d%e0%b2%aa%e0%b2%be%e0%b2%af %e0%b2%aa%e0%b2%be%e0%b2%af%e0%b2%b8 109061700101_1.htm

Select Your Language

Notifications

webdunia
webdunia
webdunia
webdunia

ಪಪ್ಪಾಯ ಪಾಯಸ

ಪಪ್ಪಾಯ ಪಾಯಸ
ಬೇಕಾಗುವ ಸಾಮಾಗ್ರಿಗಳು: ಒಂದು ಕೆಜಿ ಪಪ್ಪಾಯಿ, ಎರಡು ಲೀಟರ್ ಹಾಲು, 2 ಕಪ್ ಸಕ್ಕರೆ, 2 ಚಮಚ ತುಪ್ಪ, ಸ್ವಲ್ಪ ದ್ರಾಕ್ಷಿ, ಸ್ವಲ್ಪ ಕೇಸರಿ, ಸ್ವಲ್ಪ ಏಲಕ್ಕಿ, 10 ಚೂರು ಗೋಡಂಬಿ.

ಮಾಡುವ ವಿಧಾನ: ಪಪ್ಪಾಯವನ್ನು ಚೆನ್ನಾಗಿ ತುರಿದು, ಮೆದುವಾಗುವವರೆಗೆ ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ನೀರನ್ನು ಸೋಸಿ, ಹೊಂಬಣ್ಣ ಬರುವವರೆಗೆ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣವು ಮಂದವಾಗುವವರೆಗೆ ಕಲಸುತ್ತಲೇ ಇರಿ. ದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಇದಕ್ಕೆ ಬೆರೆಸಿ. ಕೊನೆಯಲ್ಲಿ ಕೇಸರಿ ಮತ್ತು ಏಲಕ್ಕಿಪುಡಿ ಸೇರಿಸಿ. ಪಪಾಯ ಪಾಯಸ ಈಗ ಸಿದ್ಧ.

Share this Story:

Follow Webdunia kannada