ಬೇಕಾಗುವ ಸಾಮಗ್ರಿ- ಒಂದು ಕಪ್ ಪಪ್ಪಾಯಿ ಹಣ್ಣಿನ ತುಂಡುಗಳು, ಒಂದು ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಅರ್ಧ ಕಪ್ ಕಸ್ಟರ್ಡ್ ಮಿಲ್ಕ್.
ಮಾಡುವ ವಿಧಾನ- ಪಪ್ಪಾಯಿ ಹಣ್ಣಿನ ತುಂಡುಗಳನ್ನು ಹಾಲು, ಸಕ್ಕರೆ, ಕಸ್ಟರ್ಡ್ ಮಿಲ್ಕ್ ಜತೆ ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ನಂತರ ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿಟ್ಟು ತಂಪಾಗಿ ಸವಿಯಿರಿ.