Article Sweets Recipes In Kannada %e0%b2%a8%e0%b3%86%e0%b2%b2%e0%b3%8d%e0%b2%b2%e0%b2%bf%e0%b2%95%e0%b2%be%e0%b2%af%e0%b2%bf %e0%b2%ae%e0%b3%8a%e0%b2%b0%e0%b2%ac%e0%b3%8d%e0%b2%ac 110033100063_1.htm

Daily Horoscope

Select Your Language

Notifications

webdunia
webdunia
webdunia
webdunia

ನೆಲ್ಲಿಕಾಯಿ ಮೊರಬ್ಬ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ: 1 ಲೋಟ ತುರಿದ ನೆಲ್ಲಿಕಾಯಿ, ಮುಕ್ಕಾಲು ಅಚ್ಚು ಬೆಲ್ಲ, ಸ್ವಲ್ಪ ಲವಂಗ, ನಾಲ್ಕು ಚಮಚ ತುಪ್ಪ, 1 ಕಪ್ ನೀರು, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಬಾಣಲೆಗೆ ಬೆಲ್ಲ, ನೀರು ಹಾಕಿ ಕುದಿಸಬೇಕು. ನಂತರ ಮತ್ತೊಂದು ಬಾಣಲೆಯಲ್ಲಿ ನೆಲ್ಲಿಕಾಯಿ ತುರಿ ಹಾಕಿ ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ಬೆಲ್ಲದ ಪಾಕ ಬಂದೊಡನೆ ಹುರಿದ ನೆಲ್ಲಿಕಾಯಿಯನ್ನು ಹಾಕಿ ಚೆನ್ಾಗಿ ಕಲಸಿ. ಅದು ಗಟ್ಟಿಯಾಗುತ್ತಾ ಹದಕ್ಕೆ ಬಂದ ಮೇಲೆ ಬಾಣಲೆ ಕೆಳಗಿರಿಸಿ ಲವಂಗ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಆರಿದ ನಂತರ ಬಾಟಲಿಯಲ್ಲಿ ಹಾಕಿ ಶೇಖರಿಸಿಡಬಹುದು. ಬೆಲ್ಲ ಇಷ್ಟವಿಲ್ಲದಿರುವವರು ಸಕ್ಕರೆಯನ್ನೂ ಹಾಕಿ ಮಾಡಬಹುದು. ಆರೋಗ್ಯಕ್ಕೂ ಒಳ್ಳೆಯದು.

Share this Story:

Follow Webdunia kannada