Article Sweets Recipes In Kannada %e0%b2%a8%e0%b3%86%e0%b2%b2%e0%b3%8d%e0%b2%b2%e0%b2%bf%e0%b2%95%e0%b2%be%e0%b2%af%e0%b2%bf %e0%b2%9c%e0%b3%8d%e0%b2%af%e0%b3%82%e0%b2%b8%e0%b3%8d 110051900044_1.htm

Daily Horoscope

Select Your Language

Notifications

webdunia
webdunia
webdunia
webdunia

ನೆಲ್ಲಿಕಾಯಿ ಜ್ಯೂಸ್

ಅಡುಗೆ
ಬೇಕಾಗುವ ಸಾಮಗ್ರಿ- ನೆಲ್ಲಿಕಾಯಿ ನಾಲ್ಕು, ಸಕ್ಕರೆ, ನಿಂಬೆ ಹಣ್ಣು.
ಮಾಡುವ ವಿಧಾನ- ನೆಲ್ಲಿಕಾಯಿಯನ್ನು ತುರಿದು ಬೀಜ ಬೇರ್ಪಡಿಸಿ. ಇದಕ್ಕೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಬೇಕಾದಷ್ಟು ನೀರು ಸೇರಿಸಿ. ಸ್ವಲ್ಪ ನಿಂಬೆ ರಸ ಸೇರಿಸಿ. ತಂಪಾದ ನೆಲ್ಲಿಕಾಯಿ ಜ್ಯೂಸ್ ಸಿದ್ಧ. ಆರೋಗ್ಯಕ್ಕೂ ಒಳ್ಳೆಯದು. ಬೇಸಗೆಯಲ್ಲಿ ಅತ್ಯುತ್ತಮ.

Share this Story:

Follow Webdunia kannada