Article Sweets Recipes In Kannada %e0%b2%a8%e0%b3%80%e0%b2%b0%e0%b3%81%e0%b2%b3%e0%b3%8d%e0%b2%b3%e0%b2%bf %e0%b2%ac%e0%b2%9c%e0%b3%86 109032000051_1.htm

Select Your Language

Notifications

webdunia
webdunia
webdunia
webdunia

ನೀರುಳ್ಳಿ ಬಜೆ

ನೀರುಳ್ಳಿ ಬಜೆ
ಬೇಕಾಗುವ ಸಾಮಾಗ್ರಿಗಳು:

ಕಡಲೇಹಿಟ್ಟು
ಅಕ್ಕಿಹಿಟ್ಟು
ನೀರುಳ್ಳಿ
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ
ಉಪ್ಪು
ಕರಿಯಲು ಎಣ್ಣೆ

ಪಾಕ ವಿಧಾನ:

ಕಡಲೇ ಹಿಟ್ಟು, ಅಕ್ಕಿಹಿಟ್ಟು, ಮತ್ತು ಉಪ್ಪನ್ನು ಚೆನ್ನಾಗಿ ಮಿಶ್ರಮಾಡಿ. ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಬೆರೆಸಿ ಚಿನ್ನಾಗಿ ಕಲಸಿಕೊಳ್ಳಿ. ಕಾದ ಎಣ್ಣೆಯಲ್ಲಿ ಈ ಮಿಶ್ರಣವನ್ನು ಹೊಂಬಣ್ಣ ಬರುವವರೆಗೆ ಕರಿಯಿರಿ.

Share this Story:

Follow Webdunia kannada