Article Sweets Recipes In Kannada %e0%b2%a8%e0%b2%be%e0%b2%a8%e0%b3%8d %e0%b2%95%e0%b2%9f%e0%b2%be%e0%b2%af%e0%b3%8d 110030500088_1.htm

Daily Horoscope

Select Your Language

Notifications

webdunia
webdunia
webdunia
webdunia

ನಾನ್ ಕಟಾಯ್

ನಾನ್ ಕಟಾಯ್
ಬೇಕಾಗುವ ಪದಾರ್ಥಗಳು- ಮೈದಾ ಹಿಟ್ಟು 2 ಕಪ್, ಸಕ್ಕರೆ ಮುಕ್ಕಾಲು ಕಪ್, ತುಪ್ಪ 1 ಕಪ್, ಏಲಕ್ಕಿ ಸ್ವಲ್ಪ,ಚಿಟಿಕೆ ಉಪ್ಪು, ಅರ್ಧ ಟೀ ಚಮಚ ಸೋಡಾ.

ಮಾಡುವ ವಿಧಾನ- ಸಕ್ಕರೆ ಪುಡಿ ಮಾಡಿಟ್ಟುಕೊಳ್ಳಿ. ಹಾಗೆಯೇ ಏಲಕ್ಕಿ ಪುಡಿ ಮಾಡಿ. ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು ಎಲ್ಲವನ್ನೂ ಬೆರೆಸಿ ಜರಡಿ ಮಾಡಿಡಿ. ಈ ಮಿಶ್ರಣಕ್ಕೆ ತುಪ್ಪ ಹಾಕಿ ಚೆನ್ನಾಗಿ ಕಲಸಿ ಚೆನ್ನಾಗಿ ಕಲಸಿ ಒಂದು ಪಾತ್ರೆಯಲ್ಲಿಟ್ಟುಕೊಳ್ಳಿ. ಸ್ವಲ್ಪ ಹಿಟ್ಟನ್ನು ತುಪ್ಪದ ಕೈ ಮಾಡಿಕೊಂಡು ನಾದಿ. ನಂತರ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ಉಂಡೆ ಮಾಡಿ ಮಧ್ಯದ್ಲಲಿ ಸ್ವಲ್ಪ ತಟ್ಟಿ ತುಪ್ಪ ಸವರಿದ ಸ್ಟೀಲ್ ತಟ್ಟೆಯಲ್ಲಿಡಿ. ಎಲೆಕ್ಟ್ರಿಕ್ ಓವನ್‍ನಲ್ಲಿ ಇಟ್ಟು ಹತ್ತು ನಿಮಿಷ ಬಿಸಿ ಮಾಡಿ ಅನಂತರ ಹೊರಗೆ ತೆಗೆದಿಟ್ಟು ಮತ್ತೊಂದು ತಟ್ಟೆ ಇಡಿ. ತಣ್ಣಗಾದ ಮೇಲೆ ಬೇರೆ ಪಾತ್ರೆಯಲ್ಲಿಟ್ಟುಬಿಡಿ. ಈಗ ನಾನ್ ಕಟಾಯ್ ಸಿದ್ಧ.

Share this Story:

Follow Webdunia kannada