Article Sweets Recipes In Kannada %e0%b2%a6%e0%b2%bf%e0%b2%a2%e0%b3%80%e0%b2%b0%e0%b3%8d %e0%b2%95%e0%b3%81%e0%b2%b2%e0%b3%8d%e0%b2%ab%e0%b2%bf 109041500083_1.htm

Select Your Language

Notifications

webdunia
webdunia
webdunia
webdunia

ದಿಢೀರ್ ಕುಲ್ಫಿ

ಸಿಹಿ ಅಡುಗೆ
ಬೇಕಾಗುವ ಸಾಮಗ್ರಿ: ದಪ್ಪ ಕ್ರೀಂ, ಗಟ್ಟಿಯಾಗಿ ಕುದಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ತುಂಡರಿಸಿದ ಬಾದಾಮಿ, ಏಲಕ್ಕಿ ಪುಡಿ, ಪಿಸ್ತಾ.
ಮಾಡುವ ವಿಧಾನ: ದಪ್ಪ ಕ್ರೀಂ, ಗಟ್ಟಿಯಾಗಿ ಕುದಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ತುಂಡರಿಸಿದ ಬಾದಾಮಿ, ಏಲಕ್ಕಿ ಪುಡಿ, ಪಿಸ್ತಾ ಮಿಕ್ಸ್ ಮಾಡಿ. ಕುಲ್ಫಿ ಎರಕದಲ್ಲಿ ಸುರುವಿ ಫ್ರಿಡ್ಜ್‌ನಲ್ಲಿರಿಸಿ. ಕುಲ್ಫಿ ರೆಡಿ.

Share this Story:

Follow Webdunia kannada