Article Sweets Recipes In Kannada %e0%b2%a4%e0%b3%87%e0%b2%b0%e0%b3%81%e0%b2%9f%e0%b2%bf%e0%b2%aa%e0%b2%be%e0%b2%b2%e0%b3%8d 109081300059_1.htm

Select Your Language

Notifications

webdunia
webdunia
webdunia
webdunia

ತೇರುಟಿಪಾಲ್

ಅಡುಗೆ
ಬೇಕಾಗುವ ಸಾಮಗ್ರಿ- ಒಂದು ಟಿನ್ ಮಿಲ್ಕ್‌ಮೈಡ್, ಮೂರು ಜಮಚ ಮೊಸರು, ಒಂದು ಚಮಚ ತುಪ್ಪ.

ಮಾಡುವ ವಿಧಾನ- ಮಿಲ್ಕ್‌ಮೈಡ್, ಮೊಸರು, ತುಪ್ಪ ಮೂರನ್ನೂ ಒಂದು ಪಾತ್ರೆಗೆ ಸುರುವಿ ಚೆನ್ನಾಗಿ ಕಲಸಿ. ಇದನ್ನು ಮೈಕ್ರೇವೇವ್‌ನಲ್ಲಿ ದೊಡ್ಡ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ನಂತರ ಹೊರತೆಗೆದು ಚೆನ್ನಾಗಿ ತಿರುವಿ ಮತ್ತೆ ಎರಡು ನಿಮಿಷ ಮೀಡಿಯಮ್ ಉರಿಯಲ್ಲಿ ಬೇಯಿಸಿ. ಇದು ಹಲ್ವಾ ಮಾದರಿಯಲ್ಲಿ ಗಟ್ಟಿ ಆಗುವವರೆಗೆ ಹೀಗೆ ಮಾಡಿ. ಈ ತಿಂಡಿ ಆದ ತಕ್ಷಣ ಪರಿಮಳದಲ್ಲೇ ಕಂಡುಹಿಡಿಯಬಹುದು.

Share this Story:

Follow Webdunia kannada