Article Sweets Recipes In Kannada %e0%b2%a4%e0%b3%86%e0%b2%82%e0%b2%97%e0%b2%bf%e0%b2%a8%e0%b2%95%e0%b2%be%e0%b2%af%e0%b2%bf %e0%b2%b2%e0%b2%a1%e0%b3%8d%e0%b2%a1%e0%b3%81 109081300053_1.htm

Select Your Language

Notifications

webdunia
webdunia
webdunia
webdunia

ತೆಂಗಿನಕಾಯಿ ಲಡ್ಡು

ಅಡುಗೆ
ಮಾಡುವ ವಿಧಾನ- 200 ಗ್ರಾಂ ತುರಿದ ತೆಂಗಿನಕಾಯಿ, 400 ಗ್ರಾಂ ಸಿಹಿ ಮಾಡಿಡ ಕಂಡೆನ್ಸ್‌ಡ್ ಮಿಲ್ಕ್.

ಮಾಡುವ ವಿಧಾನ- ಒಂದು ಪಾತ್ರೆಯಲ್ಲಿ ಕಂಡೆನ್ಸ್‌ಡ್ ಮಿಲ್ಕ್ ಹಾಗೂ ತುರಿದ ತೆಂಗಿನಕಾಯಿಯನ್ನು ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಹದಉರಿಯಲ್ಲಿ ಒಲೆ ಮೇಲಿಡಿ. ಅದು ಅಂಟಂಟಾಗಲು ಶುರುವಾದ ಮೇಲೆ ಉರಿ ನಿಲ್ಲಿಸಿ ಪಾತ್ರೆ ಕೆಳಗಿಳಿಸಿ. ಸ್ವಲ್ಪ ತಣ್ಣಗಾಗಲು ಬಿಟ್ಟು. ನಂತರ ಸ್ವಲ್ಪ ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು ಉಂಡೆ ಕಟ್ಟಿ. ಪ್ರತಿ ಉಂಡೆಯನ್ನು ಒಣಕೊಬ್ಬರಿಯ ಪುಡಿಯಮೇಲೆ ಉರುಳಿಸಿ. ತೆಂಗಿನಕಾಯಿ ಲಡ್ಡು ಸಿದ್ಧ.

Share this Story:

Follow Webdunia kannada