Article Sweets Recipes In Kannada %e0%b2%a4%e0%b3%86%e0%b2%82%e0%b2%97%e0%b2%bf%e0%b2%a8%e0%b2%95%e0%b2%be%e0%b2%af%e0%b2%bf %e0%b2%b2%e0%b2%a1%e0%b3%8d%e0%b2%a1%e0%b3%81 109070400096_1.htm

Select Your Language

Notifications

webdunia
webdunia
webdunia
webdunia

ತೆಂಗಿನಕಾಯಿ ಲಡ್ಡು

ತೆಂಗಿನಕಾಯಿ ಲಡ್ಡು
ತೆಂಗಿನಕಾಯಿ ಲಡ್ಡು

ಬೇಕಾಗುವ ಸಾಮಗ್ರಿ: ಹಾಲು, ತುರಿದ ತೆಂಗಿನಕಾಯಿ, ಸಕ್ಕರೆ.

ಮಾಡುವ ವಿಧಾನ: ಹಾಲನ್ನು ಪಾನ್‌ನಲ್ಲಿ ಕುದಿಸಿ. ತುರಿದ ತೆಂಗಿನಕಾಯಿಯನ್ನು ಅದಕ್ಕೆ ಹಾಕಿ. ಸಕ್ಕರೆ ಸೇರಿಸಿ ಚೆನ್ನಾಗಿ ಕಲಕಿ ಹದ ಉರಿಯಲ್ಲಿಡಿ. ಗಟ್ಟಿಯಾಗುತ್ತಾ ಬಂದಾಗ ಅದನ್ನು ಕೆಳಗಿಳಿಸಿ ಉಂಡೆಗಳನ್ನಾಗಿ ಮಾಡಿ. ತೆಂಗಿನಕಾಯಿ ಲಡ್ಡು ರೆಡಿ.

Share this Story:

Follow Webdunia kannada