ಬೇಕಾಗುವ ಸಾಮಗ್ರಿ: ಡಾಲ್ಡಾ, ಮೈದಾ, ಕೋಕೋವಾ ಪುಡಿ, ಸಕ್ಕರೆ.
ಮಾಡುವ ವಿಧಾನ: ಡಾಲ್ಡಾ, ಮೈದಾ ಹಾಗೂ ಕೋಕೋವಾ ಪುಡಿಯನ್ನು ಮಿಕ್ಸ್ ಮಾಡಿ ಮೆಲ್ಟ್ ಮಾಡಿ. ಸಕ್ಕರೆಯನ್ನು ನೀರಿಗೆ ಹಾಕಿ ಪಾಕ ಮಾಡಿಡಿ. ಈ ಪಾಕಕ್ಕೆ ಕೊಕೋವಾ ಮಿಕ್ಸ್‌ಚರನ್ನು ಹಾಕಿ. ಚೆನ್ನಾಗಿ ಕಲಸಿ. ಡಾಲ್ಡಾ ಸವರಿದ ಪ್ಲೇಟಿಗೆ ಈ ಕಲಸಿದ ಮಿಶ್ರಣವನ್ನು ಸುರುವಿ. ತಣ್ಣಗಾಗಲು ಬಿಡಿ. ಚಾಕೋಲೇಟ್ ಮೈದಾ ರೆಡಿ.