Article Sweets Recipes In Kannada %e0%b2%9a%e0%b2%be%e0%b2%95%e0%b3%8b%e0%b2%b2%e0%b3%87%e0%b2%9f%e0%b3%8d %e0%b2%ac%e0%b3%8d%e0%b2%b0%e0%b3%86%e0%b2%a1%e0%b3%8d 110012900061_1.htm

Select Your Language

Notifications

webdunia
webdunia
webdunia
webdunia

ಚಾಕೋಲೇಟ್ ಬ್ರೆಡ್

ಚಾಕೋಲೇಟ್ ಬ್ರೆಡ್
ಬೇಕಾಗುವ ಸಾಮಗ್ರಿ- ನಾಲ್ಕು ಬ್ರೆಡ್ ತುಂಡುಗಳು, ಎರಡು ಡೈರಿಮಿಲ್ಕ್ ಚಾಕೋಲೇಟ್, ಅಗತ್ಯವಿದ್ದರೆ ಬಾದಾಮಿ, ಪಿಸ್ತಾ.

ಮಾಡುವ ವಿಧಾನ- ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದರ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಚಾಕೋಲೇಟನ್ನು ತುಂಡುಗಳಾಗಿ ಮಾಡಿ. ಬ್ರೆಡ್ ತುಂಡಿನ ಮೇಲೆ ತುಂಡರಿಸಿದ ಚಾಕೋಲೇಟುಗಳನ್ನು ಹರಡಿ. ಕಾವಲಿ ಬಿಸಿ ಮಾಡಿ ಈ ಬ್ರೆಡ್ಡನ್ನು ಕಾವಲಿ ಮೇರಿಸಿ. ಎರಡು ನಿಮಿಷ ಹಾಗೆಯೇ ಇಟ್ಟು ಕಾವಲಿಯಿಂದ ತೆಗೆದು ಚಾಕೋಲೇಟ್ ಪೇಸ್ಟನ್ನು (ಮೆಲ್ಟ್ ಮಾಡಿದ ಚಾಕೋಲೇಟ್) ಬ್ರೆಡ್ಡಿಗೆ ಚಾಕುವಿನಿಂದ ಹಚ್ಚಿ. ಬಾದಾಮಿ, ಪಿಸ್ತಾದಿಂದ ಅಲಂಕರಿಸಿ ಬಿಸಿ ಬಿಸಿಯಾಗಿಯೇ ತಿನ್ನಲು ಕೊಡಿ.

Share this Story:

Follow Webdunia kannada