Article Sweets Recipes In Kannada %e0%b2%97%e0%b3%86%e0%b2%a3%e0%b2%be%e0%b2%b8%e0%b2%bf%e0%b2%a8 %e0%b2%9c%e0%b2%be%e0%b2%ae%e0%b3%82%e0%b2%a8%e0%b3%8d 109103000084_1.htm

Select Your Language

Notifications

webdunia
webdunia
webdunia
webdunia

ಗೆಣಾಸಿನ ಜಾಮೂನ್

ಅಡುಗೆ
ಬೇಕಾಗುವ ಸಾಮಾಗ್ರಿ: ಕಾಲು ಕೆಜಿ ಸಿಹಿ ಗೆಣಸು, ಕಾಲು ಕೆಜಿ ಖೋವಾ, ಕಾಲು ಕೆಜಿ ಸಕ್ಕರೆ, ಸ್ವಲ್ಪ ಡಾಲ್ಡಾ, 200 ಗ್ರಾಂ ಮೈದಾ, ನಾಲ್ಕು ಏಲಕ್ಕಿ, ಸ್ವಲ್ಪ ಕೇಸರಿ.

ಮಾಡುವ ವಿಧಾನ: ಸಿಹಿ ಗೆಣಸನ್ನು ಚೆನ್ನಾಗಿ ಬೇಯಿಸಿ ನಂತರ ಅದರ ಸಿಪ್ಪೆಯನ್ನು ತೆಗೆಯಿರಿ ಖೋವಾವನ್ನು ಚೆನ್ನಾಗಿ ನಾದಿಕೊಳ್ಳಿ, ನಂತರ ಗೆಣಸಿಗೆ ಖೋವಾ, ಮೈದಾ ಸೇರಿಸಿ ಮಿಶ್ರಣ ಮಾಡಿ ಚೆನ್ನಾಗಿ ಉಂಡೆ ಮಾಡಿಕೊಳ್ಳಿ. ಸಣ್ಣ ಪ್ರಮಾಣದಲ್ಲಿ ಡಾಲ್ಡಾವನ್ನು ಬಾಣಲೆಯಲ್ಲಿ ಹಾಕಿ, ಎಣ್ಣೆ ಚೆನ್ನಾಗಿ ಕಾದ ನಂತರ ಗೆಣಸಿನ ಉಂಡೆಗಳನ್ನು ಕಂದು ಬಣ್ಣ ಬರುವವರೆಗೂ ಕರಿಯಿರಿ. ನಂತರ ಅವುಗಳನ್ನು ಸಕ್ಕರೆ ಪಾಕಕ್ಕೆ ಹಾಕಿ. ಬೇಕಿದ್ದರೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಬಹುದು.

Share this Story:

Follow Webdunia kannada