Article Sweets Recipes In Kannada %e0%b2%96%e0%b2%b0%e0%b2%ac%e0%b3%82%e0%b2%9c %e0%b2%aa%e0%b2%be%e0%b2%a8%e0%b2%95 110052800091_1.htm

Select Your Language

Notifications

webdunia
webdunia
webdunia
webdunia

ಖರಬೂಜ ಪಾನಕ

ಅಡುಗೆ
ಬೇಕಾಗುವ ಸಾಮಗ್ರಿ- ಖರಬೂಜ, ಸಕ್ಕರೆ.
ಮಾಡುವ ವಿಧಾನ- ಖರಬೂಜ ಹಣ್ಣನ್ನು ಸಿಪ್ಪೆ ತೆಗೆದು ಬೀಜ ಬೇರ್ಪಡಿಸಿ ತರಕಾರಿ ಹೆಚ್ಚಿದಂತೆ ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಹಣ್ಣುಗಳಿಗೆ ಕೊಂಚ ಸಕ್ಕರೆ ಸೇರಿಸಿ ಫ್ರಿಡ್ಜ್‌ನಲ್ಲಿಡಿ. ಸ್ವಲ್ಪ ಹೊತ್ತು ಬಿಟ್ಟು ಹಣ್ಣುಗಳನ್ನು ಹಾಗೇ ಸವಿಯಲು ಭಾರೀ ರುಚಿ. ಬೇಸಗೆಯಲ್ಲಿ ತಂಪು ಕೂಡಾ.

Share this Story:

Follow Webdunia kannada