Article Sweets Recipes In Kannada %e0%b2%96%e0%b2%b0%e0%b2%ac%e0%b3%82%e0%b2%9c %e0%b2%9c%e0%b3%8d%e0%b2%af%e0%b3%82%e0%b2%b8%e0%b3%8d 110052800093_1.htm

Select Your Language

Notifications

webdunia
webdunia
webdunia
webdunia

ಖರಬೂಜ ಜ್ಯೂಸ್

ಅಡುಗೆ
ಬೇಕಾಗುವ ಸಾಮಗ್ರಿ- ಖರಬೂಜ (ಮಸ್ಕ್ ಮೆಲನ್), ಸಕ್ಕರೆ, ನೀರು.
ಮಾಡುವ ವಿಧಾನ- ಖರಬೂಜ ಹಣ್ಣನ್ನು ಸಿಪ್ಪೆ ತೆಗೆದು ಬೀಜ ಬೇರ್ಪಡಿಸಿ ಕತ್ತರಿಸಿಡಿ. ಕತ್ತರಿಸಿದ ಹಣ್ಣುಗಳನ್ನು ಮಿಕ್ಸಿಯಲ್ಲಿ ಹಾಕಿ ಸಕ್ಕರೆ ಸೇರಿಸಿ ತಿರುಗಿಸಿ. ನೀರು ಬೇಕಾದಲ್ಲಿ ಸೇರಿಸಿ. ಐಸ್ ಕ್ಯೂಬ್ ಹಾಕಿ ಕಣ್ಣಗೆ ಕುಡಿಯಲು ಚೆನ್ನಾಗಿರುತ್ತದೆ. ಬೇಸಿಗೆಯಲ್ಲಿ ಆರೋಗ್ಯಕ್ಕೂ ತಂಪು.

Share this Story:

Follow Webdunia kannada