Article Sweets Recipes In Kannada %e0%b2%95%e0%b3%8d%e0%b2%af%e0%b2%be%e0%b2%b0%e0%b3%86%e0%b2%9f%e0%b3%8d %e0%b2%b9%e0%b2%b2%e0%b3%8d%e0%b2%b5%e0%b2%be 109041500090_1.htm

Daily Horoscope

Select Your Language

Notifications

webdunia
webdunia
webdunia
webdunia

ಕ್ಯಾರೆಟ್ ಹಲ್ವಾ

ಸಿಹಿ ಅಡುಗೆ
ಬೇಕಾಗುವ ಸಾಮಗ್ರಿ: ಕ್ಯಾರೆಟ್, ಹಾಲು, ತುಪ್ಪ, ಸಕ್ಕರೆ, ಏಲಕ್ಕಿ, ಕೇಸರಿ ಬಣ್ಣ.
ಮಾಡುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ತುರಿದ ಕ್ಯಾರೆಟ್ ಹಾಗೂ ಹಾಲು ಸೇರಿಸಿ ಕುದಿಸಿ. ಗಟ್ಟಿಯಾಗುತ್ತಾ ಬಂದಾಗ ಸಕ್ಕರೆ ಸೇರಿಸಿ. ಗಟ್ಟಿಯಾದ ತುಪ್ಪ, ಏಲಕ್ಕಿ, ಕೇಸರಿ ಸೇರಿಸಿ. ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅಂಟಾಗುತ್ತಿರುವಂತೆ ಕೆಳಗಿರಿಸಿ. ಕ್ಯಾರೆಟ್ ಹಲ್ವಾ ಸಿದ್ಧ.

Share this Story:

Follow Webdunia kannada