Article Sweets Recipes In Kannada %e0%b2%95%e0%b3%8d%e0%b2%af%e0%b2%be%e0%b2%b0%e0%b3%86%e0%b2%9f%e0%b3%8d %e0%b2%ac%e0%b2%b0%e0%b3%8d%e0%b2%ab%e0%b2%bf 109071100083_1.htm

Daily Horoscope

Select Your Language

Notifications

webdunia
webdunia
webdunia
webdunia

ಕ್ಯಾರೆಟ್ ಬರ್ಫಿ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಐದು ಕ್ಯಾರೆಟ್, ಎರಡು ಕಪ್ ಸಕ್ಕರೆ, ಎರಡು ಕಪ್ ಹಾಲಿನ ಪುಡಿ, ಸ್ವಲ್ಪ ಬೆಣ್ಣೆ, ರಿಕೋಟಾ ಚೀಸ್ 16.

ಮಾಡುವ ವಿಧಾನ- ತುರಿದ ಕ್ಯಾರೆಟ್‌ಗೆ ಸಕ್ಕರೆ ಸೇರಿಸಿ ದಪ್ಪ ತಳದ ಪಾತ್ರೆಯಲ್ಲಿಟ್ಟು ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಹಾಗೂ ಚೀಸ್ ಹಾಕಿ ಫ್ರೈ ಮಾಡಿ. ಅದಕ್ಕೆ ಹಾಲಿನ ಪುಡಿ ಸೇರಿಸಿ. ಹಾಗೆಯೇ ಉರಿಯಲ್ಲಿಟ್ಟು ಅದು ತಳ ಬಿಡುವವರೆಗೆ ತಿರುವುತ್ತಾ ಇರಿ. ನಂತರ ಅದಕ್ಕೆ ಬೇಯಿಸಿದ ಕ್ಯಾರೆಟ್- ಸಕ್ಕರೆಯ ಮಿಶ್ರಣವನ್ನು ಸೇರಿಸಿ ಐದು ನಿಮಿಷ ಬೇಯಿಸಿ ತಿರುವುತ್ತಿರಿ. ತುಪ್ಪ ಸವರಿದ ಪಾತ್ರೆಯಲ್ಲಿ ಇದನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. ಕ್ಯಾರೆಟ್ ಬರ್ಫಿ ರೆಡಿ.

Share this Story:

Follow Webdunia kannada