Article Sweets Recipes In Kannada %e0%b2%95%e0%b3%8d%e0%b2%af%e0%b2%be%e0%b2%b0%e0%b3%86%e0%b2%9f%e0%b3%8d %e0%b2%96%e0%b3%80%e0%b2%b0%e0%b3%81 109061700104_1.htm

Select Your Language

Notifications

webdunia
webdunia
webdunia
webdunia

ಕ್ಯಾರೆಟ್ ಖೀರು

ಕ್ಯಾರೆಟ್ ಖೀರು
ಬೇಕಾಗುವ ಸಾಮಾಗ್ರಿಗಳು: 4-5 ಕ್ಯಾರೆಟ್, ಅರ್ಧ ಲೀಟರ್ ಕ್ರೀಂ ಹಾಲು, 2 ಕಪ್ ಸಕ್ಕರೆ, ಅರ್ಧ ಚಮಚ ಏಲಕ್ಕಿ ಪುಡಿ, ಗೋಡಂಬಿ ಮತ್ತು ಬಾದಾಮಿ ಚೂರುಗಳು

ಮಾಡುವ ವಿಧಾನ: ಕ್ಯಾರೆಟನ್ನು ಚೆನ್ನಾಗಿ ತೊಳೆದು ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ ಒಂದು ಬದಿಗಿಡಿ. ಬೇಯಿಸಿದ ಕ್ಯಾರೆಟನ್ನು ಚೆನ್ನಾಗಿ ರುಬ್ಬಿ, ಇದನ್ನು ಕುದಿಸಿದ ಕ್ರೀಂ ಹಾಲಿಗೆ ಬೆರೆಸಿ ಒಲೆಯ ಮೇಲಿಟ್ಟು ಕಲಸುತ್ತಾ ಇರಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಸ್ವಲ್ಪ ಹೊತ್ತು ಕಲಸುತ್ತಾ ಇರಿ. ಕೊನೆಯಲ್ಲಿ ಇದರ ಮೇಲೆ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹರಡಿರಿ.

Share this Story:

Follow Webdunia kannada