ಬೇಕಾಗುವ ಸಾಮಗ್ರಿ: ಕೊಬ್ಬರಿ ಪೌಡರ್, ಬೇಕಿಂಗ್ ಪೌಡರ್, ಮೈದಾ, ಬೇಕಿಂಗ್ ಸೋಡಾ, ಹಾಲು, ತುಪ್ಪ, ಹಣ್ಣು.
ಮಾಡುವ ವಿಧಾನ: ಬೇಕಿಂಗ್ ಪೌಡರ್, ಮೈದಾ, ಬೇಕಿಂಗ್ ಸೋಡಾವನ್ನು ಗಾಳಿಸಿ. ಹಾಲು, ತುಪ್ಪ, ನೀರು ಸಕ್ಕರೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ಕಲಸಿ. ಗಾಳಿಸಿದ ಹುಡಿ ಸೇರಿಸಿ ಮತ್ತೆ ಕಲಸಿ. ಕೊಬ್ಬರಿ ಪೌಡರ್ ಸೇರಿಸಿ. ಪಾತ್ರೆಗೆ ಸುರುವಿ ಹಣ್ಣಿನ ಚೂರು ಉದುರಿಸಿ ಒಲೆ ಮೇಲಿಡಿ. ತಣಿದ ಬಳಿಕ ಕತ್ತರಿಸಿ. ಕೊಬ್ಬರಿ ಕೇಕ್ ಸಿದ್ಧ.