Article Sweets Recipes In Kannada %e0%b2%95%e0%b3%81%e0%b2%b2%e0%b3%8d%e0%b2%ab%e0%b2%bf 110041700034_1.htm

Select Your Language

Notifications

webdunia
webdunia
webdunia
webdunia

ಕುಲ್ಫಿ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಒಂದು ಲೀಟರ್ ಹಾಲು, 100 ಗ್ರಾಂ ಸಕ್ಕರೆ, ಎರಡು ಚಮಚ ಟೂಟಿ ಫ್ರೂಟಿ, ಬಾದಾಮಿ, ಗೋಡಂಬಿ, ದ್ರಾಕ್ಷಿ.

ಮಾಡುವ ವಿಧಾನ- ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಹಾಲು ಚೆನ್ನಾಗಿ ಕಾದ ನಂತರ ಕೆಳಗಿಳಿ. ಹಾಲು ತಣ್ಣಗಾದ ಮೇಲೆ ಟೂಟಿ ಫ್ರೂಟಿ ಸೇರಿಸಿ. ಕತ್ತರಿಸಿದ ಬಾದಾಮಿ, ಗೋಡಂಬಿ ದ್ರಾಕ್ಷಿ ಸೇರಿಸಿ. ಈ ಮಿಶ್ರಣವನ್ನು ಲೋಟದಲ್ಲಿ ಅಥವಾ ಕುಲ್ಫಿ ಅಚ್ಚಿನಲ್ಲಿ ಹಾಗೂ ಫ್ರೀಜರಿನಲ್ಲಿಡಿ. ಗಟ್ಟಿಯಾದ ಮೇಲೆ ಹೊರತೆಗೆದು ಅಚ್ಚಿನಿಂದ ಬೇರ್ಪಡಿಸಿ ಸವಿಯಿರಿ.

Share this Story:

Follow Webdunia kannada