Article Sweets Recipes In Kannada %e0%b2%95%e0%b2%be%e0%b2%af%e0%b2%bf%e0%b2%b9%e0%b2%be%e0%b2%b2%e0%b3%81 109110700069_1.htm

Select Your Language

Notifications

webdunia
webdunia
webdunia
webdunia

ಕಾಯಿಹಾಲು

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಒಂದು ತುರಿದ ತೆಂಗಿನ ಕಾಯಿ, ತುರಿದ ಬೆಲ್ಲ, ಸಕ್ಕರೆ, ಏಲಕ್ಕಿ ಪುಡಿ, ಬಾಳೆಹಣ್ಣು, ಎಳ್ಳು.
ಮಾಡುವ ವಿಧಾನ- ತುರಿದ ತೆಂಗಿನ ಕಾಯಿಯ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ತಿರುಗಿಸಿ ಅದರಿಂದ ಹಾಲನ್ನು ಹಿಂಡಿ ತೆಗೆದಿಟ್ಟುಕೊಳ್ಳಿ. ಈ ಹಾಲಿಗೆ ತುರಿದ ಬೆಲ್ಲ ಹಾಕಿ ಚೆನ್ನಾಗಿ ತಿರುವುತ್ತಾ ಕರಗಿಸಿ. ಬೇಕಿದ್ದರೆ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಬಾಳೆಹಣ್ಣನ್ನು ಉರುಟಾಗಿ ತುಂಡುಗಳನ್ನಾಗಿ ಮಾಡಿ ಈ ಹಾಲಿಗೆ ಸೇರಿಸಿ. ಎಳ್ಳು ಹಾಗೂ ಏಲಕ್ಕಿ ಪುಡಿ ಸೇರಿಸಿ. ಕಾಯಿ ಹಾಲು ಸಿದ್ಧ. ಇದು ಹಾಗೆ ಕುಡಿಯಲು ಚೆನ್ನಾಗಿರುತ್ತದೆ. ಅಥವಾ ಅಕ್ಕಿ ಶ್ಯಾವಿಗೆ, ಇಡ್ಲಿ, ದೋಸೆ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.

Share this Story:

Follow Webdunia kannada