Article Sweets Recipes In Kannada %e0%b2%95%e0%b2%b2%e0%b3%8d%e0%b2%b2%e0%b2%82%e0%b2%97%e0%b2%a1%e0%b2%bf %e0%b2%b6%e0%b3%87%e0%b2%95%e0%b3%8d 110041000077_1.htm

Select Your Language

Notifications

webdunia
webdunia
webdunia
webdunia

ಕಲ್ಲಂಗಡಿ ಶೇಕ್

ಅಡುಗೆ
ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹಣ್ಣಿನ ರಸ- 1 ಲೋಟ, ನಿಂಬೆ ಗಾತ್ರದಷ್ಟು ವೆನಿಲಾ ಐಸ್‌ಕ್ರೀಂ, 2 ಚಮಚ ನಿಂಬೆ ರಸ, ಸಕ್ಕರೆ, ಬೇಕಿದ್ದರೆ ಐಸ್ ಕ್ಯೂಬ್.

ಮಾಡುವ ವಿಧಾನ: ಕಲ್ಲಂಗಡಿ ಹಣ್ಣನ್ನು ತುಂಡು ಮಾಡಿ ಅದರ ಬೀಜ ತೆಗೆದು ಮಿಕ್ಸಿಯಲ್ಲಿ ಹಾಕಿ ರಸ ತೆಗೆದಿಡಿ. ಇದಕ್ಕೆ ನಿಂಬೆ ರಸ, ವೆನಿಲ್ಲಾ ಐಸ್‌ಕ್ರೀಂ, ಬೇಕಾಗುವಷ್ಟು ಸಕ್ಕರೆ ಹಾಗೂ ಅಗತ್ಯವಿದ್ದರೆ ಐಸ್ ಕ್ಯೂಬ್ ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುಗಿಸಿ. ರುಚಿಯಾದ ಕಲ್ಲಂಗಡಿ ಶೇಕ್ ಸಿದ್ಧ.

Share this Story:

Follow Webdunia kannada